
Episode #66
QAL EP-33 Finding meaning & purpose of our existence - Part 01
QAL EP-33 PROMO. ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ. ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ. ಈ ಸಂಚೀಕೆಯು ನಮ್ಮ ಅಸ್ತಿತ್ವದ ಅರ್ಥ ಮತ್ತು ಉದ್ದೇಶವನ್ನು ಕಂಡುಕೊಳ್ಳುವ ಕುರಿತು ಇರುವ ಪ್ರಶ್ನೆಗಳ ಬಗ್ಗೆ ಚರ್ಚಿಸುತ್ತದೆ. ಇದು ಶ್ರೋತರು ಮತ್ತು ವೀಕ್ಷಕರಿಗೆ ಜೀವನದ ಅರ್ಥ ಮತ್ತು ಉದ್ದೇಶಕ್ಕೆ ಸಂಬಂಧಿಸಿದ ಭಾವನೆಗಳು ಹಾಗೂ ವರ್ತನೆಗಳನ್ನು ಅರ್ಥಮಾಡಿಕೊಳ್ಳಲು, ಮತ್ತು ನಮ್ಮ ಜೀವನಗಳಿಗಾಗಿ ದೇವರ ಯೋಜನೆಯ ಬೆಳಕಿನಲ್ಲಿ ಅವುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಯಲು ಸಹಾಯ ಮಾಡುವಂತೆ ರೂಪಿಸಲಾಗಿದೆ. Spotify app ನಲ್ಲಿ QAL ಕನ್ನಡ ಪಾಡ್ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ. #questionsaboulifekannada #podcast #kannada #questions #life






